ನಿತ್ಯಾ ಮೆನನ್ ಅವರು ಚಿರಪರಿಚಿತರಾದ ಭಾರತೀಯ ನಟಿ ಮತ್ತು ಹಿನ್ನೆಲೆ ಗಾಯಕಿ. ಇವರು ಕನ್ನಡ, ತೆಲಗು, ತಮಿಳು ಮತ್ತು ಮಳಯಾಳಂ ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ. ಇವರು ತೆಲಗಿನಲ್ಲಿ 'ಗುಂಡೆ ಜಾರಿ ಗಲಂತೈಯಿಂದಿ' ಮತ್ತು 'ಮಳ್ಳಿ ಮಳ್ಳಿ ಇದಿ ರಾನಿ ರೋಜು' ಚಿತ್ರಗಳಿಗೆ ಎರಡು ಬಾರಿ ಫ಼ಿಲ್ಮ್ ಫ಼ೀರ್ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ. == ಚಲನಚಿತ್ರಗಳು == === ನಟಿಯಾಗಿ === === ಹಿನ್ನೆಲೆ ಗಾಯಕಿಯಾಗಿ === == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==